ಮಸ್ಕಿ : ರೈತ ಬಾಂಧವರಿಗೆ ಬೀಜ ವಿತರಣೆ

ಮಸ್ಕಿ : ಮಂಗಳವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಲಿಂಗಸ್ಗೂರು ಉಪ ಕೃಷಿ ನಿರ್ದೇಶಕರು ನಯೀಮ್ ಹುಸೇನ್,ಪ್ರಭಾರಿ ಸಹಾಯಕ 

ಕೃಷಿ ನಿರ್ದೇಶಕರಾದ ಮಲ್ಲಿಕಾರ್ಜುನ ಇವರ ನೇತೃತ್ವದಲ್ಲಿ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣೆ ಮಾಡಲಾಯಿತು. NSC TS-3R ತೊಗರಿ ಹಾಗೂ GK-2002 ಸೂರ್ಯಕಾಂತಿ ಬೀಜ ಸಂಪೂರ್ಣ ದಾಸ್ತಾನು ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ಕ್ಷತ್ರಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಮರೇಗೌಡ ಕೃಷಿ ಅಧಿಕಾರಿ, ವೈ.ಬಿ.ಕ್ಷತ್ರೀ,ರೈತ ಸಂಪರ್ಕ ಕೇಂದ್ರ ಮಸ್ಕಿ ಸಿಬ್ಬಂದಿಗಳಾದ ಪ್ರಸಾದ್, ರಾಜೇಶ್, ಸಿದ್ದರಾಮೇಶ, ರಮೇಶ ಹಾಗೂ ರೈತ ಸಂಘದ ಮುಖಂಡರು ವಿಜಯ ಬಡಿಗೇರ್ ,ತಾಯಪ್ಪ, ಆಲಮಪ್ಪ ವಿವಿಧ ಗ್ರಾಮದ ರೈತ ಬಾಂಧವರು ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*