*ಗಮಕ ಕಲಾನಿಧಿ ಡಾಕ್ಟರ್ ಜೋಳದರಾಶಿ ದೊಡ್ಡನಗೌಡರ 116ನೇ ಜಯಂತಿ*

ಬಳ್ಳಾರಿ: ಇಂದು ಚಳ್ಳೆರ್ಗುಕಿ ಎರ್ರಿತಾತ ಜೀವ ಸಮಾದಿ ಮಠದಲ್ಲಿ ರಂಗ ತೋರಣ, ಬಳ್ಳಾರಿ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ, ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ 116ನೇಜಯಂತಿ ಕಾರ್ಯಕ್ರಮವನ್ನು ರಂಗ ಜ್ಯೋತಿ ಮೂಲಕ ಚಾಲನೆ ನೀಡಲಾಯಿತು.ನಂತರ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ ಸಮಾದಿಗೆ ಆಗಮಿಸಿ ಆ ಸ್ಥಳದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡುಗಳು ಹಾಡಲಾಯಿತು.ತದನಂತರ ಡಾಕ್ಟರ್ ಜೋಳದರಾಶಿ ದೊಡ್ಡನಗೌಡ ಆವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ನೇರವೇರಿಸಲಾಯಿತು.ಈ ಸಂದರ್ಬದಲ್ಲಿ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಕೆ ಪೊಂಪನಗೌಡ,ರಂಗತೋಣ ಕಾರ್ಯದರ್ಶಿ ಶ್ರೀ ಕಪ್ಪಗಲ್ಲು ಪ್ರಭುದೇವ, ಬಳ್ಳಾರಿ ಜಿಲ್ಲೆ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀಯಲ್ಲನಗೌಡ ಶಂಕರ ಬಂಡೆ, ಕಾರ್ಯದರ್ಶಿ ಶ್ರೀ ಮುದ್ದಟನೂರು ತಿಪ್ಪೇಸ್ವಾಮಿ ಖಜಾಂಚಿ ಶ್ರೀ ರಮಣಪ್ಪ ಭಜಂತ್ರಿ ಸಹ ಕಾರ್ಯದರ್ಶಿಗಳಾದ ಶ್ರೀ ಸುಬ್ಬಣ್ಣ, ವೀರೇಶ ದಳಾವಾಯಿ, 

ಎಮ್ಮಿಗನೂರು ಜಡೆಪ್ಪ, ಶಿವಶ್ವರ ಗೌಡ ಕಲ್ಲು ಕಂಭ,ಜೋಳದರಾಶಿ ಬಸವರಾಜ,ಅಮರೇಶ, ನಾಗನಗೌಡ, ಶಿವರುದ್ರ ಸ್ವಾಮಿ, ವಿರುಪಾಕ್ಷಪ್ಪ,ಸಿಂದುವಾಳ ಶಶಿ, ಕೊಟ್ರಪ್ಪ , ಹುಸೇನ್,ಸುಂಕಪ್ಪ, ಕುಮಾರ್ ಗೌಡ, ಜಯಣ್ಣ, ವನ್ನೂರ ಸ್ವಾಮಿ ಹಾಗೂ ಜೋಳದರಾಶಿ ಗ್ರಾಮಸ್ಥರು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*