"ವಿಜಯಮಾಲೆ ಧರಿಸಿದ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ"
*ಕರ್ನಾಟಕ ಪ್ರೆಸ್ ಕ್ಲಬ್ ಪ್ರೀಮಿಯರ್ ಲೀಗ್ ಸೀಸನ್ 01 ರಲ್ಲಿ ವಿವಿಧ ಇಲಾಖೆಯ ಕ್ರಿಕೆಟ್ ಕ್ರೀಡಾಪಟುಗಳು ಡಾಕ್ಟರ್ಸ್ , ಪೊಲೀಸ್, ಗ್ರಾಮ ಲೆಕ್ಕಾಧಿಕಾರಿಗಳು, ಟೀಚರ್ಸ್ ,ಬ್ಯಾಂಕ್ ಸಿಬ್ಬಂದಿಗಳು ಭಾಗವಹಿಸಿ ಈ ಟೂರ್ನಮೆಂಟ್ ಗೆ ಮೇರಗು ಮೂಡಿಸಿತು*
ಕೊಟ್ಟೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪ್ರೀಮಿಯರ್ ಲೀಗ್ ಸೀಸನ್ 01 ನಾಲ್ಕು ದಿನಗಳ ಕಾಲ ಸ್ಟಂಪರ್ ಬಾಲ್ ಟೂರ್ನಮೆಂಟ ಪಂದ್ಯಾವಳಿಗಳ ಆಯೋಜಿಸಿದು ಮಂಗಳವಾರ ಸುಖಾಂತ್ಯ ಕಂಡಿತು.
ಕೊಟ್ಟೂರು : ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಪ್ರಪಥಮ ಬಾರಿಗೆ ಪ್ರೀಮಿಯರ್ ಲೀಗ್ ಸೀಸನ್ 01 ಆಯೋಜಿಸಿದ ಸ್ಟಂಪರ್ ಬಾಲ್ ಟೂರ್ನಮೆಂಟ ಏಪ್ರಿಲ್ 19 ರಿಂದ 22 ವರೆಗೂ ನಾಲ್ಕು ದಿನ ಆಯೋಜಿಸಲಾಗಿತ್ತು.
ತಾಲೂಕಿನ ಹಳ್ಳಿ ಕ್ರೀಡಾಪಟುಗಳು ಒಳಗೊಂಡು ಜಿ ಬಿ ಕ್ರಿಕೆಟರ್ಸ್, ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್,ನೈಸ್ ಕ್ರಿಕೆಟರ್ಸ್, ಶಿವಾನಿ ಕ್ರಿಕೆಟರ್ಸ್, ರೈಲ್ವೆ ಕ್ರಿಕೆಟರ್ಸ್,ಅರ್ ಸಿ ಕೆ ಕ್ರಿಕೆಟರ್ಸ್, ಎಸ್ ಎಸ್ ಸ್ಟ್ರೈಕರ್ಸ್,ಲಾಯನ್ಸ್ ಕ್ರಿಕೆಟರ್ಸ್, ಒಟ್ಟು 08 ತಂಡಗಳು ಭಾಗವಹಿಸಿದ್ದವು.
ಪ್ರಥಮ ಸೆಮಿಫೈನಲ್ ಪಂದ್ಯದ ಸೆಣಸಾಟಕ್ಕಾಗಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಮತ್ತು ರೈಲ್ವೆ ಕ್ರಿಕೆಟರ್ಸ್ ತಂಡ ನಡುವಿನ ಸೆಮಿಫೈನಲ್ ಹಣಾಹಣಿಯಾಲ್ಲಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ಜಯಗಳಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.
ನಂತರ ಲಾಯನ್ಸ್ ಕ್ರಿಕೆಟರ್ಸ್ ತಂಡ ಮತ್ತು ರೈಲ್ವೆ ಕ್ರಿಕೆಟರ್ಸ್ ತಂಡ ಸೆಮಿಫೈನಲ್‌ನಲ್ಲಿ ರೋಚಕ ಆಟವಾಡಿ ಲಾಯನ್ಸ್ ಕ್ರಿಕೆಟರ್ಸ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ನಡೆಯುತು.
ಮಂಗಳವಾರ ಸಂಜೆ 4.30ಕ್ಕೆ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಮತ್ತು ಲಾಯನ್ಸ್ ಕ್ರಿಕೆಟರ್ಸ್ ತಂಡ ಫೈನಲ್ ಪಂದ್ಯಯ ನಡೆದವು.
ಪ್ರಥಮ ಬಹುಮಾನ ಆಕರ್ಷಕ ಟೋಪಿ 2,00,001/ಶ್ರೀ ರಾಮುಲು,ಪ್ರಭು,ರವಿ, ಸ್ವಾಮಿ ನಾಯ್ಕ್, ಪರುಶುರಾಮ, ಪ್ರವೀಣ್, ಬಸವರಾಜ್, ಕೇಶವ್, ಅವರಿಂದ ನೀಡಲಾಯಿತು.ಮತ್ತು ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ 1,00,001/ ರಮೇಶ್, ಕುಮಾರ್, ಎಂ ಶ್ರೀನಿವಾಸ್,ಬಹುಮಾನವನ್ನು ವಿತರಕರು ಮಾತನಾಡಿ ಕ್ರೀಡೆ ಜೀವನದಲ್ಲಿ ಬಹಳ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಎಂದರು
ಈ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ ಶ್ರೀರಾಮುಲು ಅವರು ಆಗಮಿಸಿ ಕ್ರೀಡಾಪಟುಗಳಿಗೆ ಉರಿ ತುಂಬಿಸಿದರು. ನಾನು ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು ,ಎಲ್ಲಾ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಎಂದರು
ಟಾಸ್ ಗೆದ್ದ ಲಾಯನ್ಸ್ ಕ್ರಿಕೆಟರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು ನಿಗದಿತ 10 ಓವರ್‌ಗಳಲ್ಲಿ 4 ವಿಕಟ್‌ಗಳ ನಷ್ಟಕ್ಕೆ 79 ರನ್ ಸೇರಿಸಿದರು ಮರು ಉತ್ತರವಾಗಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ 4 ವಿಕಟ್‌ಗಳ ನಷ್ಟಕ್ಕೆ 8 ಓವರ್ 80 ರನ್ ಗಳಿಸಿ ವಿಜಯಮಾಲೆ ಧರಿಸಿದರು
ಅಂತಿಮ ಹಣಾಹಣಿಯಲ್ಲಿ ರೋಚಕವಾಗಿತ್ತು. ಅಂತಿಮವಾಗಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಪಂದ್ಯವನ್ನು ಗೆಲ್ಲುವುದರ ಮೂಲಕ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.
ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನರಿಗೆ ರಸದೌತಣ ನೀಡಿದರು. ರನ್ನರ್ ಅಫ್ ಲಾಯನ್ಸ್ ಕ್ರಿಕೆಟರ್ಸ್ ತಂಡ ಫೈನಲ್‌ನಲ್ಲಿ ಕೆ ಕೆ ಕಿಂಗ್ಸ್ ಕ್ರಿಕೆಟರ್ಸ್ ತಂಡ ಗೆಲುವನ್ನು ಸಾಧಿಸಿದರು
ಈ ಸಂದರ್ಭದಲ್ಲಿ,ಕಾಮಿಟ್ರಿಯನ್ನು ಕಬ್ಬಡ್ಡಿ ಕಿರಣ್, ಕಾರ್ತಿಕ್, ಹಾಗೂ ಇಬ್ರಾಹಿಂ ಕಲೀಲ್,ರಾಕೀಶ್ ವಿ ಎಸ್ ಹುಲಿ, ವಿಜಯ ಕುಮಾರ್ ಹಟ್ಟಿ, ಪರುಶುರಾಮ ಎಸ್, ಕೊಟ್ರೇಶ್, ಇತರರು ಉತ್ತಮ ತೀರ್ಪುಗಾರರಾಗಿದ್ದರು




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ